ABOUT HSTC IN KANNADA

HSTC KARNATAKA MINISTRIES🔥

🔥ಪವಿತ್ರಾತ್ಮನ ಪಾಠಶಾಲೆ ಕರ್ನಾಟಕದಲ್ಲಿ 🔥

👉🔥ನೀವು ಮನೆಯಲ್ಲಿಯೇ ಇದ್ದು ಆನ್ಲೈನ್ 🧑‍💻ಮುಖಾಂತರವಾಗಿ ಬೈಬಲ್ ಸ್ಟಡಿ ಮಾಡಬೇಕೆಂದು ಅಂದುಕೊಂಡಿದ್ದೀರಾ ✍️ಹಾಗಾದರೆ ಇದು ನಿಮಗೆ ಅದ್ಭುತ ಅವಕಾಶ 200 ಪಾಠಗಳನ್ನು ಒಳಗೊಂಡಿರುವ ಈ ಪವಿತ್ರಾತ್ಮನ ಪಾಠಗಳನ್ನು ನೀವು ಕಲಿಯಬಹುದು 🕊️

C.TH, DTH, B.TH, M.TH ಎಂಬುವ ಕೋರ್ಸ್ಗಳೊಂದಿಗೆ ನೀವು ಈ ಪಾಠಗಳನ್ನು ಕಲಿಯಬಹುದು ಸರ್ಟಿಫಿಕೇಟ್ ನೊಂದಿಗೆ ಗ್ರಾಜುವೇಶನ್ ಕೊಡಲಾಗುತ್ತದೆ🎓🧑‍🎓👩‍🎓

One thought on “ABOUT HSTC IN KANNADA

Leave a comment